Posts

Showing posts from August, 2020

SCHOOL LOGO

Image
 

ಹಣಮಂತ ಸರ್ ಬಿಳ್ಕೋಡಿಗೆಯ ಪೋಟೋ

Image
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ  ಕಿಣ್ಣಿವಾಡಿಯಲ್ಲಿ ಸಹ ಶಿಕ್ಷಕರಾದ  ಶ್ರೀ ಹಣಮಂತರವರು ನಿವೃತ್ತಿ  ಹೊಂದಿದ ಪ್ರಯುಕ್ತ ನಮ್ಮ ಶಾಲೆಯಲ್ಲಿ ಅತ್ಯಂತ ಸರಳವಾಗಿ ಬಿಳ್ಕೋಡುವ ಸಮಾರಂಭ ಏರ್ಪಡಿಸಲಾಯಿತು. ಮತ್ತು ಈ ಸಮಾರಂಭದಲ್ಲಿ SDMC ಅಧ್ಯಕ್ಷರಾದ ಶ್ರೀ ಬಸವರಾಜ ಎಕ್ಕಂಬಿಯವರು, ಮುಖ್ಯಗುರುಗಳಾದ ಶ್ರೀ ಪುಂಡಲಿಕ ಬೊಕ್ಕೆಯವರು ಸೇರಿದಂತೆ ಶಾಲೆಯ ಎಲ್ಲ ಸಹ ಶಿಕ್ಷಕರು ಭಾಗಿಯಾಗುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು. ಶ್ರೀ ಹಣಮಂತ ಸರ್ ರವರ ನಿವೃತ್ತಿ ನಂತರದ ಜೀವನ ಸುಖಮಯ ಮತ್ತು ಸಂತೋಷವಾಗಿರಲಿ ಎಂದು ಹಾರೈಸುತ್ತೆವೆ.

WORK FROM HOME

MALLAPPA BHANDARI

WORK FROM HOME " HOME PAGE

Image

LAXMAN SIR

LAXMAN SADALAPURE hi